ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು
ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಜಮ್ಮು ಕಾಶ್ಮೀರ ಡೆಚಿಗಂ (ಕಾಶ್ಮೀರ ಜಿಂಕೆ/ಹಂಗೂಲ್) ಸಲೀಂ ಅಲೀ ಕಿಶ್ತ್ವಾರ್ ಲಡಾಖ್ ಹೆಮಿಸ್ (ದೇಶದ ಅತಿ ದೊಡ್ಡ ಉದ್ಯಾನವನ) ಹಿಮಾಚಲ ಪ್ರದೇಶ ಗ್ರೇಟ್ ಹಿಮಾಲಯನ್ ಪಿನ್ ವ್ಯಾಲಿ (ಪಿನ್ ಕಣಿವೆ) ಉತ್ತರಾಖಂಡ ಗೋವಿಂದ ಪಶು ವಿಹಾರ ಗಂಗೋತ್ರಿ ರಾಜಾಜಿ ವ್ಯಾಲಿ ಆಫ್ ಫ್ಲವರ್ ನಂದಾದೇವಿ (1988 ರಲ್ಲಿ ಯುನೆಸ್ಕೋ ಪಟ್ಟಿಗೆ) ಜಿಮ್ ಕಾರ್ಬೆಟ್ (ಹುಲಿಧಾಮ , ಇಲ್ಲಿ ರಾಮಗಂಗಾ ನದಿಯಿಂದ ನಿರ್ಮಿತವಾದ ಪಾಟ್ಲಿಡನ್ ಸರೋವರವಿದೆ) ಶಿವಾಲಿಕ್ (ಆನೆಧಾಮ) ಹರ್ಯಾಣ ಸುಲ್ತಾನ್ ಪುರ್ ಕಾಲೇಸರ್ ರಾಜಸ್ತಾನ ಡೆಸರ್ಟ್ ನಹರ್ಗಷ್ ಸರಿಸ್ಕಾ (ಹುಲಿಧಾಮ) ರಣಥಂಬೋರ್ (ಹುಲಿಧಾಮ) ಕೆಡಾದೇವೊ (ಸೈಬೀರಿಯನ್ ಕ್ರೇನ್ ಪಕ್ಷಿಗಳು) ಭರತ್ ಪುರ್ (ಯುನೆಸ್ಕೋ) ಮೌಂಟ್ ಅಬು ಕೇವಲಾದೇವ್/ಕಿಯೋಲಾಡಿಯಾ (ಯುನೆಸ್ಕೋ) ಧರಾ/ರಾಜೀವ್ ಗಾಂಧಿ ಉತ್ತರ ಪ್ರದೇಶ ದೂದ್ವಾ (ಹುಲಿಧಾಮ ಮತ್ತು ನೇಪಾಳದೊಂದಿಗೆ ಗಡಿ ಹಂಚಿಕೊಂಡಿದೆ) ಪಿಲಿಭಿಟ್ (ಹುಲಿಧಾಮ) ಬಿಹಾರ ವಾಲ್ಮೀಕಿ (ಹುಲಿಧಾಮ) ವಿಕ್ರಮಶೀಲಾ (ಡಾಲ್ಫಿನ್‍ಗಳು ಕಂಡು ಬರುತ್ತವೆ) ಕಣ್ವರ್ ಸರೋವರ ಗುಜರಾತ್ ರಣ್ ಆಫ್ ಕಚ್ ಛರಿದಾಂದ್ (ಕಾಡುಕತ್ತೆಗಳು ಕಂಡುಬರುತ್ತವೆ) ನಾಲ್ ಸರೋವರ್ (ಪಕ್ಷಿಧಾಮ) ಬ್ಲಾಕ್ ಬೀಕ್ (ಪಕ್ಷಿಧಾಮ-ಬಸ್ಟರ್ಡ್ ಇಲ್ಲಿನ ಪ್ರಮುಖ ಪಕ್ಷಿಗಳು) ಗೀರ್ (ಏಷ್ಯನ್ ಸಿಂಹಗಳು ಕಂಡು ಬರುತ್ತವೆ) ವನ್ಸ್ಡಾ , ವೇಲಾವದರ್ (ಕೃಷ್ಣಮೃಗಗಳು) ...