ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು
ಭಾರತದ
ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು
ಜಮ್ಮು
ಕಾಶ್ಮೀರ
ಡೆಚಿಗಂ (ಕಾಶ್ಮೀರ ಜಿಂಕೆ/ಹಂಗೂಲ್)
ಸಲೀಂ ಅಲೀ
ಕಿಶ್ತ್ವಾರ್
ಲಡಾಖ್
ಹೆಮಿಸ್ (ದೇಶದ ಅತಿ ದೊಡ್ಡ ಉದ್ಯಾನವನ)
ಹಿಮಾಚಲ
ಪ್ರದೇಶ
ಗ್ರೇಟ್ ಹಿಮಾಲಯನ್
ಪಿನ್
ವ್ಯಾಲಿ (ಪಿನ್ ಕಣಿವೆ)
ಉತ್ತರಾಖಂಡ
ಗೋವಿಂದ ಪಶು ವಿಹಾರ
ಗಂಗೋತ್ರಿ
ರಾಜಾಜಿ
ವ್ಯಾಲಿ ಆಫ್ ಫ್ಲವರ್
ನಂದಾದೇವಿ (1988 ರಲ್ಲಿ ಯುನೆಸ್ಕೋ ಪಟ್ಟಿಗೆ)
ಜಿಮ್ ಕಾರ್ಬೆಟ್ (ಹುಲಿಧಾಮ, ಇಲ್ಲಿ ರಾಮಗಂಗಾ ನದಿಯಿಂದ ನಿರ್ಮಿತವಾದ ಪಾಟ್ಲಿಡನ್ ಸರೋವರವಿದೆ)
ಶಿವಾಲಿಕ್ (ಆನೆಧಾಮ)
ಹರ್ಯಾಣ
ಸುಲ್ತಾನ್ ಪುರ್
ಕಾಲೇಸರ್
ರಾಜಸ್ತಾನ
ಡೆಸರ್ಟ್
ನಹರ್ಗಷ್
ಸರಿಸ್ಕಾ (ಹುಲಿಧಾಮ)
ರಣಥಂಬೋರ್ (ಹುಲಿಧಾಮ)
ಕೆಡಾದೇವೊ (ಸೈಬೀರಿಯನ್ ಕ್ರೇನ್ ಪಕ್ಷಿಗಳು)
ಭರತ್ ಪುರ್ (ಯುನೆಸ್ಕೋ)
ಮೌಂಟ್ ಅಬು
ಕೇವಲಾದೇವ್/ಕಿಯೋಲಾಡಿಯಾ (ಯುನೆಸ್ಕೋ)
ಧರಾ/ರಾಜೀವ್ ಗಾಂಧಿ
ಉತ್ತರ
ಪ್ರದೇಶ
ದೂದ್ವಾ (ಹುಲಿಧಾಮ ಮತ್ತು ನೇಪಾಳದೊಂದಿಗೆ ಗಡಿ ಹಂಚಿಕೊಂಡಿದೆ)
ಪಿಲಿಭಿಟ್ (ಹುಲಿಧಾಮ)
ಬಿಹಾರ
ವಾಲ್ಮೀಕಿ (ಹುಲಿಧಾಮ)
ವಿಕ್ರಮಶೀಲಾ (ಡಾಲ್ಫಿನ್‍ಗಳು ಕಂಡು ಬರುತ್ತವೆ)
ಕಣ್ವರ್ ಸರೋವರ
ಗುಜರಾತ್
ರಣ್ ಆಫ್ ಕಚ್
ಛರಿದಾಂದ್ (ಕಾಡುಕತ್ತೆಗಳು ಕಂಡುಬರುತ್ತವೆ)
ನಾಲ್ ಸರೋವರ್ (ಪಕ್ಷಿಧಾಮ)
ಬ್ಲಾಕ್ ಬೀಕ್ (ಪಕ್ಷಿಧಾಮ-ಬಸ್ಟರ್ಡ್ ಇಲ್ಲಿನ ಪ್ರಮುಖ ಪಕ್ಷಿಗಳು)
ಗೀರ್ (ಏಷ್ಯನ್ ಸಿಂಹಗಳು ಕಂಡು ಬರುತ್ತವೆ)
ವನ್ಸ್ಡಾ, ವೇಲಾವದರ್ (ಕೃಷ್ಣಮೃಗಗಳು)
ಮಧ್ಯ
ಪ್ರದೇಶ
ಮಾಧವ (ಹುಲಿಧಾಮ)
ಪನ್ನಾ (ಹುಲಿಧಾಮ, ಚತಲ್, ಚಮಕಾರ, ಸಂಬಾರ್, ಸ್ಲಾತ್ ಕರಡಿಗಳು ಇಲ್ಲಿನ ಪ್ರಮುಖ ಪ್ರಾಣಿಗಳು)
ಪೆಂಚ್ (ಹುಲಿಧಾಮ, ಗಾರ್, ಸಂಬಾರ್, ಬ್ಲೂಬುಲ್ಸ್, ಲಂಗೂರ್, ವೈಲ್ಡ್ ಬೋರ್, ಕಾಡು ನಾಯಿ, ಚಿರತೆಗಳು ಪ್ರಮುಖ ಪ್ರಾಣಿಗಳು)
ಫಾಸಿಲ್ (ಪಳೆಯುಳಿಕೆ ಪಾರ್ಕ್)
ಕನ್ಹಾ (ಹುಲಿಧಾಮ)
ಬಾಂಧವಗರ್ (ಬಿಳಿ ಹುಲಿ, ಚಿರತೆ, ಗೌರ್, ಸಾಂಬಾರ್ ಪ್ರಮುಖ ಪ್ರಾಣಿಗಳು)
ಸಂಜಯ್/ಗಾಸಿದಾಸ್ (ಹುಲಿಧಾಮ, ಸಾಲ್ ಮರಗಳು ಕಂಡು ಬರುತ್ತವೆ)
ಬೋರಿ ಸಾತ್ಪುರ (ಹುಲಿಧಾಮ, ಸೋದ್ಪುರ ಮತ್ತು ಪಚಮರಿ ಉದ್ಯಾನವನಗಳನ್ನು ಸೇರಿಸಿ ಈ ಹೆಸರು ಇಡಲಾಗಿದೆ)
ವನ್ ವಿಹಾರ್
ಬಂಧ್ವಾಗಡ್
ರಾತ್ ಪಾನಿ (ಹುಲಿಧಾಮ)
ಮಹಾರಾಷ್ಟ್ರ
ಸಂಜಯ್ ಗಾಂಧಿ/ಬೋರಿವಿಲಿ
ಗುಗಾಮಲ್ (ಮೆಲ್ಘಾಟ್ ಹುಲಿಧಾಮ)
ನಾಗಝಿರಾ (ಹುಲಿಧಾಮ)
ನವೆಗಾನ್ (ಹುಲಿಧಾಮ, ಸಲೀಂ ಅಲೀ ಪಕ್ಷಿಧಾಮ ಮತ್ತು ಜಿಂಕೆ ಪಾರ್ಕ್ ಇವೆ)
ಚಂದೋಲಿ (ಕೊಯ್ನಾ ಮೃಗಧಾಮವಿದೆ)
ತಡೋಬಾ (ಹುಲಿಧಾಮ, ವಿದರ್ಭದ ಆಭರಣ – Jewel OF Vidarbha ಎನ್ನುವರು, ಗೊಂಡ್ಸ್ ಜನಾಂಗ ಕಂಡುಬರುತ್ತದೆ)
ಪೆಂಚ್
ಸಹ್ಯಾದ್ರಿ
(ಹುಲಿಧಾಮ)
ಝಾರ್ಖಾಂಡ್
ಬೆಟ್ವಾ (ಡ್ರೋಂಗೋಸ್, ಹುಲಿ, ಹೆರ್ಸೂರ್ ಮಂಗಗಳು ಕಂಡುಬರುತ್ತವೆ)
ಹಜಾರಿಬಾಗ್
ಅಚಾನಕ್ಮರ್ (ಹುಲಿಧಾಮ)
ಇಂದ್ರಾವತಿ (ಹುಲಿಧಾಮ)
ಪಲಾಮಾವು (ಹುಲಿಧಾಮ)
ಸಿಂಗಭೂಮ್ (ಆನೆಧಾಮ)
ದಲ್ಮಾ
ಹಜಾರಿಬಾಗ್
ಬಟ್ಲಾ
(ರಷಸ್ ಜಾತಿಯ ಕೋತಿಗಳು)
ಗೋವಾ
ಮೊಲ್ಲೆಮ್
ಮಾದೇಯಿ
(ಹುಲಿಧಾಮ)
ತೆಲಂಗಾಣ
ಕಾಸು ಬ್ರಹ್ಮಾನಂದ ರೆಡ್ಡಿ/ಚಿರಾನ್ ಪ್ಯಾಲೇಸ್
ಮಹಾವೀರ್ ಹರಿಣ ವನಸ್ಥಲಿ
ಕವಾಲ (ಹುಲಿಧಾಮ)
ಮೃಗವಾಣಿ
ಆಂಧ್ರ
ಪ್ರದೇಶ
ಶ್ರಿ ವೆಂಕಟೇಶ್ವರ
ನಾಗಾರ್ಜುನ ಸಾಗರ - ಶ್ರೀಶೈಲಂ (ಹುಲಿಧಾಮ)
ಗವನಿ
ಛತ್ತೀಸ್‍ಘರ್
ಇಂದ್ರಾವತಿ (ಇಂದ್ರಾವತಿ ನದಿ ಹರಿಯುತ್ತದೆ. ಹುಲಿಧಾಮ, ಕಾಡುಕೋಣ, ಸ್ವಾಂಪ್ ಡೀರ್ ಪ್ರಮುಖ ಪ್ರಾಣಿಗಳು)
ಕಾಂಗೇರ್ ಘಾಟಿ/ವ್ಯಾಲಿ (ಕೊಲಾಬ ನದಿ ದಡದಲ್ಲಿದೆ)
ಸಂಜಯ್ ಗಾಂಧಿ
ಉದಾಂತಿ (ಹುಲಿಧಾಮ, ಸೀತಾನದಿಯ ದಡದಲ್ಲಿದೆ)
ಗುರು ಘಾಸಿದಾಸ್ (ಹುಲಿಧಾಮ)
ಒಡಿಶಾ
ನಂದನ್ ಖನ್ನಾ( ದ ಗಾರ್ಡನ್ ಆಫ್ ಪ್ಲೆಸರ್ ಎನ್ನುವರು)
ಸಿಮ್ಲಿಪಾಲ್ (ಮೊಸಳೆ ಉದ್ಯಾನವನ ಮತ್ತು ಹುಲಿಧಾಮ)
ಭಿತರ್ ಕನ್ನಿಕಾ
ಮಹಾನದಿ (ಆನೆಧಾಮ)
ಸಂಬಲ್
ಪುರ್ (ಆನೆಧಾಮ)
ಪಶ್ಚಿಮ
ಬಂಗಾಳ
ಸುಂದರ್ ಬನ್ (ಮ್ಯಾಂಗ್ರೋವ್ ಕಾಡುಗಳು ಕಂಡುಬರುತ್ತವೆ, ಹುಲಿಧಾಮ, ಯುನೆಸ್ಕೊ ಪಟ್ಟಿಗೆ ಸೇರಿದೆ, ಗಂಗಾ, ಬ್ರಹ್ಮಪುತ್ರಾ ಮತ್ತು ಮೇಘನಾ ನದಿಗಳಿಂದ ನಿರ್ಮಿತವಾದ ಜಗತ್ತಿನ ಅತಿದೊಡ್ಡ ಸಂರಕ್ಷಿತಾರಣ್ಯ)
ಮಹಾನಂದ
ಸಿಂಗಲೀಲ
ನಿಯೋರಾ/ನೆವ್ರಾ
ಗೊರುಮಾರ
ಜಲ್ದಾಪುರ
ಬುಕ್ಸಾ
(ಹುಲಿಧಾಮ)
ಕರ್ನಾಟಕ
ಕುದುರೆಮುಖ (ಹುಲಿಧಾಮ)
ಬಂಡಿಪುರ (ಹುಲಿಧಾಮ, ಗಂಧದ ಮರಗಳು)
ನಾಗರಹೊಳೆ/ರಾಜೀವ್ ಗಾಂಧಿ (ಹುಲಿಧಾಮ, ಸ್ಲಾತ್ ಕರಡಿ, ಮತ್ತು ಕಾಡುನಾಯಿಗಳು ಕಂಡುಬರುತ್ತವೆ)
ಬನ್ನೇರುಘಟ್ಟ (ಹುಲಿಧಾಮ, ದೇಶದ ಮೊದಲ ಚಿಟ್ಟೆ ಉದ್ಯಾನವನ)
ಭದ್ರಾ (ಹುಲಿಧಾಮ)
ಅಂಶಿ (ಹುಲಿಧಾಮ)
ಬಿಳಿಗಿರಿ ರಂಗನಾಥಸ್ವಾಮಿ (ಹುಲಿಧಾಮ)
ಮೈಸೂರು
(ಆನೆಧಾಮ)
ತಮಿಳುನಾಡು
ನೀಲಗಿರಿ (ಆನೆಧಾಮ, ಯುನೆಸ್ಕೊ)
ಮುಕುರ್ತಿ
ಮದುಮಲೈ (ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿಗಳ ಮಧ್ಯೆ ಇರುವ ಹುಲಿಧಾಮ)
ಗುಂಡೈ
ಇಂದಿರಾಗಾಂಧಿ
ಪಳನಿ ಬೆಟ್ಟಗಳು
ಗಲ್ಫ್ ಆಫ್ ಮನ್ನಾರ್ ಮರೀನ್
ಅಣ್ಣಾಮಲೈ-ಪರಂಬಿಕುಲಂ (ಹುಲಿಧಾಮ, ಆನೆಧಾಮ)
ಕಲ್ಕಾಡ್-ಮುಂಡತೆರೈ
(ಹುಲಿಧಾಮ)
ಕೇರಳ
ಸೈಲೆಂಟ್ ವ್ಯಾಲಿ (ನಿತ್ಯ ಹರಿದ್ವರ್ಣ ಕಾಡುಗಳು)
ಎರ್ವಿಕುಲಂ
ಪೆರಿಯಾರ್ (ಆನೆಧಾಮ, ಹುಲಿಧಾಮ)
ಮತಿಕೆಟ್ಟನ್ ಷೋಲಾ
ಎರಂಬಿಕುಲಂ (ಹುಲಿಧಾಮ)
ಅಣ್ಣಾಮಲೈ (ಹುಲಿಧಾಮ)
ಪಂಬಾಧಾಮ
ವೈನಾಡು (ಆನೆಧಾಮ)
ಅಣ್ಣೈಮುಡಿ
(ಆನೆಧಾಮ)
ಅಸ್ಸಾಂ
ವನಸ್ (ಹುಲಿಧಾಮ, ಯುನೆಸ್ಕೊ)
ಒರಾಂಗ್ (ಬ್ರಹ್ಮಪುತ್ರ ನದಿ ದಡದಲ್ಲಿದೆ, ನೀರೆಮ್ಮೆ, ಘೇಂಡಾಮೃಗ, ಪಿಗ್ಮಿ ಹಾಗ್ ಪ್ರಾಣಿಗಳು ಕಂಡುಬರುತ್ತವೆ)
ಪಾಖಿ ಹುಲಿಧಾಮ
ನಮೇರಿ (ಹುಲಿಧಾಮ ಮತ್ತು ಆನೆಧಾಮ)
ಕಾಝಿರಂಗ (ಯುನೆಸ್ಕೊ, ಹುಲಿಧಾಮ, ಆನೆಧಾಮ, ಒಂಟಿ ಕೊಂಬಿನ ಘೇಂಡಾಮೃಗ, ಯುನೆಸ್ಕೊ)
ದಿಬ್ರು ಸೈಕೋವಾ (ನೀರೆಮ್ಮೆ, ಹುಲಿ, ಲಂಗೂರ್ ಪ್ರಾಣಿಗಳು)
ಚಿರಾಂಗ್ (ಆನೆಧಾಮ)
ಮೇಘಾಲಯ
ನೂಕ್ರೇಕ್ (ಆನೆಧಾಮ, ಯುನೆಸ್ಕೊ, ಗಾರೋ ಬೆಟ್ಟಗಳಲ್ಲಿ ಕಂಡುಬರುತ್ತದೆ)
ಬಲ್ಪಾಕ್ ರಾಮ್ (ಗಾರೋ ಬೆಟ್ಟಗಳು, ಗೋಲ್ಡನ್ ಕ್ಯಾಟ್ ಮತ್ತು ಬಾರ್ಕಿಂಗ್ ಡೀರ್ ಗಳು ಕಂಡುಬರುತ್ತವೆ)
ಅರುಣಾಚಲ
ಪ್ರದೇಶ
ನಮ್ದಪಾ (ನಿತ್ಯ ಹರಿದ್ವರ್ಣ ಕಾಡು, ಹುಲಿಧಾಮ)
ಪಾಖಿರಿ (ಹುಲಿಧಾಮ)
ಮೌಲಿಂಗ್
ಪಖೂಯಿ (ಹುಲಿಧಾಮ)
ಕೆಮಾಂಗ್
(ಆನೆಧಾಮ)
ನಾಗಾಲ್ಯಾಂಡ್
ಇಟಂಕಿ (ಆನೆಧಾಮ, ಹೂಲಾಕ್
ಗಿಬ್ಬನ್,
ಬ್ಲಾಕ್
ಸ್ಟಾರ್ಕ್,
ಹುಲಿ
ಮತ್ತು ಚಿರತೆಗಳು ಕಂಡುಬರುತ್ತವೆ)
ಮಣಿಪುರ
ಸಿರೋಹಿ
ಕೀಬುಲ್ ಲಾಮ್ಜೊ (ಕಪ್ಪು ಹದ್ದುಗಳು ಕಂಡುಬರುತ್ತವೆ. ತಾಂಗ್, ಬ್ರೆಲ್, ಮರಿಲ್ ಬುಡಕಟ್ಟುಗಳು ಕಂಡುಬುರುತ್ತವೆ)
ಲೋಕ್ ತಕ್ ಸರೋವರ (ಪ್ರಪಂಚದ ಏಕೈಕ ತೇಲುವ ರಾ.
ಉದ್ಯಾನವನ)
ಮಿಝೋರಾಂ
ಡಂಪಾ (ಹುಲಿಧಾಮ)
ಫ್ವಾಂಗ್ ಫುಯ್
ಮುರ್ಲೆನ್
ಸಿಕ್ಕಿಂ
ಕಾಂಚನಜುಂಗಾ
ಅಂಡಮಾನ್
ನಿಕೋಬಾರ್
ಮಹಾತ್ಮಾ ಗಾಂಧಿ (ಅಂಡಮಾನ್)
ಕ್ಯಾಂಪಬೆಲ್ (ಗ್ರೇಟ್ ನಿಕೋಬಾರ್)
ಗ್ಯಾಲೇತ್(ಗ್ರೇಟ್ ನಿಕೋಬಾರ್)
ಮೌಂಟ್ ಹ್ಯಾರಿಯೇಟ್
ನಾರ್ತ್ ಬಟನ್
ಸೆಂಟರ್ ಬಟನ್
ಸೌತ್ ಬಟನ್
ಸ್ಯಾಡಲ್ ಪೀಕ್
ರಾಣಿ
ಝಾನ್ಸಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ