ಕರ್ನಾಟಕ ಭೂಗೋಳ ಪ್ರಮುಖಾಂಶಗಳು

ಕರ್ನಾಟಕದ ಪ್ರಮುಖ ಅಣೆಕಟ್ಟುಗಳು

ವಾಣಿ ವಿಲಾಸ ಸಾಗರ ಮಾರಿಕಣಿವೆ ಚಿತ್ರದುರ್ಗ ವೇದಾವತಿ ನದಿ

ಕೃಷ್ಣರಾಜ ಸಾಗರ ಕನ್ನಂಬಾಡಿ ಮಂಡ್ಯ ಕಾವೇರಿ ನದಿ

ತುಂಗಭದ್ರಾ ಯೋಜನೆ ಮಲ್ಲಾಪುರ - ಬಳ್ಳಾರಿ ತುಂಗಭದ್ರಾ ನದಿ

ಹೇಮಾವತಿ ಅಣೆಕಟ್ಟು ಗೊರೂರು - ಹಾಸನ - ಹೇಮಾವತಿ ನದಿ

ಭದ್ರಾ ಯೋಜನೆ - ಲಕ್ಕವಳ್ಳಿ ಚಿಕ್ಕಮಗಳೂರು ತುಂಗಾನದಿ

ತುಂಗಾ ಅಣೆಕಟ್ಟು ಗಾಜನೂರು - ಶಿವಮೊಗ್ಗ ತುಂಗಾನದಿ

ಕಬಿನಿ ಯೋಜನೆ - ಬದರಳ್ಳಿ/ಬೀಚನಹಳ್ಳಿ ಮೈಸೂರು ಕಬಿನಿ ನದಿ

ನುಗು ಯೋಜನೆ - ಬಿರುವಾಳು ಮೈಸೂರು - ನುಗು ನದಿ

ಘಟಪ್ರಭಾ ಯೋಜನೆ - ಹಿಡಕಲ್ - ಬೆಳಗಾವಿ - ಘಟಪ್ರಭಾ

ಹಾರಂಗಿ ಯೋಜನೆ - ಹದಗೂರು ಕೊಡಗು - ಹಾರಂಗಿ ನದಿ

ಕಾರಂಜಾ ಯೋಜನೆ - ಬ್ಯಾಲಹಳ್ಳಿ - ಬೀದರ್ ಮಂಜ್ರಾ ನದಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು ಆಲಮಟ್ಟಿ ವಿಜಯಪುರ ಕೃಷ್ಣಾ ನದಿ

ಮಲಪ್ರಭಾ ಯೋಜನೆ ಮನವಳ್ಳಿ - ಬೆಳಗಾವಿ - ಮಲಪ್ರಭಾ ನದಿ

ಚಿಕ್ಕಹೊಳೆ ಯೋಜನೆ ಅಬ್ಯಗುಳಿ ಪುರ ಚಾಮರಾಜನಗರ ಚಿಕ್ಕಹೊಳೆ

ಬೆಣ್ಣೆತೊರೆ ಯೊಜನೆ - ಹೇರೂರು ಕಲ್ಬುರ್ಗಿ - ಬೆಣ್ಣೆತೊರೆ ನದಿ

ನಾರಾಯಣಪುರ ಯೋಜನೆ - ನಾರಾಯಣಪುರ ಯಾದಗಿರಿ ಕೃಷ್ಣಾ ನದಿ

ನವಿಲು ತೀರ್ಥ ಅಣೆಕಟ್ಟು  - ಸವದತ್ತಿ - ಬೆಳಗಾವಿ - ಮಲಪ್ರಭಾ ನದಿ

ಗಾಜನೂರು ಅಣೆಕಟ್ಟು - ಶಿವಮೊಗ್ಗ - ಶಿವಮೊಗ್ಗ ತುಂಗಾ ನದಿ

ಲಕ್ಕವಳಿ ಅಣೆಕಟ್ಟು ತರೀಕೆರೆ ಚಿಕ್ಕಮಗಳೂರು - ಭದ್ರಾ ನದಿ

ಲಿಂಗನಮಕ್ಕಿ ಅಣೆಕಟ್ಟು - ಸಾಗರ - ಶಿವಮೊಗ್ಗ - ಶರಾವತಿ ನದಿ

ಸೂಪಾ ಅಣೆಕಟ್ಟು ಜೋಯ್ಡಾ ಉತ್ತರ ಕನ್ನಡ ಕಾಳೀ ನದಿ

ಮಾರಕನಹಳ್ಳಿ ಅಣೆಕಟ್ಟು ಕುಣಿಗಲ್ ತುಮಕೂರು - ಶಿಂಸಾ ನದಿ

ಗುಂಡೋರಿನಾಳ ಅಣೆಕಟ್ಟು ಕಲುಬುರ್ಗಿ ಕಲುಬುರ್ಗಿ ಗುಂಡೋರಿನಾಳ ನದಿ

ವಾರಾಹಿ ಅಣೆಕಟ್ಟು - ಪಶ್ಚಿಮಘಟ್ಟ ಉಡುಪಿ - ವಾರಾಹಿ ನದಿ

ಯುಗಚಿ ಅಣೆಕಟ್ಟು ಯುಗಚಿ - ಹಾಸನ ಯುಗಚಿ ನದಿ

ಕರ್ನಾಟಕದ ಪ್ರಮುಖ ಶಿಖರಗಳು

ಚಿಕ್ಕಮಗಳೂರು : ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕುದುರೆಮುಖ, ದೇವೀರಮ್ಮನ ಗುಡ್ಡ, ರುದ್ರಗಿರಿ, ಬಲ್ಲಾಳರಾಯನ ದುರ್ಗ, ವರಾಹ ಪರ್ವತ

ಕೊಡಗು : ಪುಷ್ಪಗಿರಿ, ತಡಿಯಾಂಡಮೋಳ್, ಬ್ರಹ್ಮಗಿರಿ

ಚಿಕ್ಕಬಳ್ಳಾಪುರ : ನಂದಿದುರ್ಗ, ಚನ್ನಕೇಶವ ಬೆಟ್ಟ, ಸ್ಕಂದಗಿರಿ, ದೇವರ ಬೆಟ್ಟ

ಚಾಮರಾಜನಗರ : ಬಿಳಿಗಿರಿ ರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ

ರಾಮನಗರ : ಶಿವಗಂಗೆ, ಸಾವನದುರ್ಗ

ಶಿವಮೊಗ್ಗ : ಕೊಡಚಾದ್ರಿ

ತುಮಕೂರು : ದೇವರಾಯನ ದುರ್ಗ, ಮಧುಗಿರಿ ಬೆಟ್ಟ

ಚಿತ್ರದುರ್ಗ : ಜೋಗಿಮರಡಿ, ಚಿತ್ರದುರ್ಗ ಬೆಟ್ಟ

ಮಂಡ್ಯ : ಆದಿಚುಂಚನಗಿರಿ, ಮೇಲುಕೋಟೆ ಬೆಟ್ಟ

ಕೋಲಾರ : ಚನ್ನರಾಯನ ದುರ್ಗ

ಕರ್ನಾಟಕದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳು

ಉತ್ತರ ಕನ್ನಡ - ಅಂಶಿ ರಾಷ್ಟ್ರೀಯ ಉದ್ಯಾನವನ, ದಾಂಡೇಲಿ ವನ್ಯಜೀವಿ ಧಾಮ, ಅತ್ತಿವೇರಿ ಪಕ್ಷಿಧಾಮ

ಚಿಕ್ಕಮಗಳೂರು ಕುದುರೆಮುಖ ರಾಷ್ಟ್ರೀಯ ಉದ್ಯಾನವನ

ಮೈಸೂರು ಅರಬಿತಿಟ್ಟು ವನ್ಯಜೀವಿ ಧಾಮ, ನುಗು ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ಧಾಮ

ಚಾಮರಾಜನಗರ - ಬಿಳಿಗಿರಿಂಗನ ಬೆಟ್ಟ ವನ್ಯಜೀವಿ ಧಾಮ, ಮಲೆಮಹದೇಶ್ವರ ವನ್ಯಜೀವಿ ಧಾಮ

ಕೊಡಗು - ಬ್ರಹ್ಮಗಿರಿ ವನ್ಯಜೀವಿ ಧಾಮ, ಪು ಷ್ಫಗಿರಿ ವನ್ಯಜೀವಿ ಧಾಮ, ತಲಕಾವೇರಿ ವನ್ಯಜೀವಿ ಧಾಮ

ಬೆಂಗಳೂರು - ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಬೆಳಗಾವಿ - ಘಟಪ್ರಭಾ ವನ್ಯಜೀವಿ ಧಾಮ, ಭೀಮಗಡ ವನ್ಯಜೀವಿ ಧಾಮ

ಶಿವಮೊಗ್ಗ - ಶರಾವತಿ ಘಾಟ್ ವನ್ಯಜೀವಿ ಧಾಮ, ಶೆಟ್ಟಿಹಳ್ಳಿ ಪಕ್ಷಿಧಾಮ, ಗುಡವಿ ಪಕ್ಷಿಧಾಮ, ಮಂಡಗದ್ದೆ ಪಕ್ಷಿಧಾಮ

ಮಂಡ್ಯ ಆದಿಚುಂಚನಗಿರಿ ನವಿಲು ಉದ್ಯಾನವನ, ಮೇಲುಕೋಟೆ ವನ್ಯಜೀವಿ ಧಾಮ, ರಂಗನತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರು ಪಕ್ಷಿಧಾಮ

ಗದಗ ಮಾಗಡಿ ಪಕ್ಷಿಧಾಮ

ರಾಮನಗರ ರಾಮದೇವರ ಬೆಟ್ಟ ರಣಹದ್ದು ಪಕ್ಷಿಧಾಮ

ಬಾಗಲಕೋಟೆ - ಎಡಹಳ್ಳಿ ವನ್ಯಜೀವಿಧಾಮ

ಉಡುಪಿ - ಮೂಕಾಂಬಿಕಾ ವನ್ಯಜೀವಿ ಧಾಮ

ದಕ್ಷಿಣ ಕನ್ನಡ - ಸೋಮೇಶ್ವರ ವನ್ಯಜೀವಿ ಧಾಮ

ಹಾವೇರಿ ರಾಣಿಬೆನ್ನೂರು ವನ್ಯಜೀವಿ ಧಾಮ, ಬಂಕಾಪುರ ನವಿಲುಧಾಮ

ಬಳ್ಳಾರಿ ದರೋಜಿ ಕರಡಿಧಾಮ

ಕಲಬುರ್ಗಿ ಚಿಂಚೋಳಿ ವನ್ಯಜೀವಿ ಧಾಮ

ಯಾದಗಿರಿ - ಬೋನಾಳ ಪಕ್ಷಿಧಾಮ

ತುಮಕೂರು ತಿರುಮಲಪುರ ವನ್ಯಜೀವಿ ಧಾಮ, ಕೊಗ್ಗಲಾಡು ಪಕ್ಷಿಧಾಮ

ದಾವಣಗೆರೆ ರಂಗಯ್ಯನದುರ್ಗ ಜಿಂಕೆ ವನ್ಯಧಾಮ

ಮೈಸೂರು/ಚಾಮರಾಜನಗರ - ಬಂಡೀಪುರ ರಾಷ್ಟ್ರೀಯ ಉದ್ಯಾನವನ

ಮೈಸೂರು/ಕೊಡಗು - ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ಚಿಕ್ಕಮಗಳೂರು/ಶಿವಮೊಗ್ಗ - ಭದ್ರಾ ವನ್ಯಜೀವಿಧಾಮ

ಕರ್ನಾಟಕದ ಪ್ರಮುಖ ಜಲಪಾತಗಳು

ಶಿವಮೊಗ್ಗ - ಜೋಗ (ಗೇರುಸೊಪ್ಪೆ) ಜಲಪಾತ (ಶರಾವತಿ)

ದಕ್ಷಿಣ ಕನ್ನಡ - ಭಂಡಾಜೆ ಜಲಪಾತ (ನೇತ್ರಾವತಿ)

ಉತ್ತರ ಕನ್ನಡ ಉಂಚಳ್ಳಿ ಜಲಪಾತ (ಅಘನಾಶಿನಿ), ಮಾಗೋಡು ಜಲಪಾತ (ಬೇಡ್ತಿ), ಲಾಲಗುಳಿ ಜಲಪಾತ (ಕಾಳಿ), ಸಾತೋಡಿ ಜಲಪಾತ (ಕಾಳಿ), ಶಿವಗಂಗೆ ಜಲಪಾತ (ಸೋಂದಾ)

ಯಾದಗಿರಿ ಛಾಯಾ ಭಗವತಿ ಜಲಪಾತ (ಡೋಣಿ)

ಕೊಡಗು ಅಬ್ಬೆ ಜಲಪಾತ (ಕಾವೇರಿ), ಇರ್ಪು ಜಲಪಾತ (ಲಕ್ಷ್ಮಣತೀರ್ಥ)

ಬೆಳಗಾವಿ - ಗೋಕಾಕ್ ಜಲಪಾತ (ಘಟಪ್ರಭಾ), ವರಪೋವಾ ಜಲಪಾತ (ಮಾಂಡವಿ)

ಮೈಸೂರು ಚುಂಚನಕಟ್ಟೆ ಜಲಪಾತ (ಕಾವೇರಿ)

ಚಾಮರಾಜನಗರ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು (ಕಾವೇರಿ)

ಮಂಡ್ಯ - ಶಿವನಸಮುದ್ರ ಜಲಪಾತ (ಕಾವೇರಿ)

ಪ್ರಮುಖ ಜಲವಿದ್ಯುತ್ ಯೋಜನೆಗಳು

ಕಾವೇರಿ ನದಿ - ಶಿವನಸಮುದ್ರ (ಮಂಡ್ಯ), ಶಿಂಷಾ (ಮಂಡ್ಯ)

ಶರಾವತಿ ನದಿ - ಮಹಾತ್ಮಾ ಗಾಂಧಿ (ಶಿವಮೊಗ್ಗ), ಲಿಂಗನಮಕ್ಕಿ (ಶಿವಮೊಗ್ಗ)

ಕಾಳಿ ನದಿ - ಸೂಪ, ನಾಗಝರಿ, ಕದ್ರ, ಕೊಡಪಳ್ಳಿ (ಉತ್ತರ ಕನ್ನಡ)

ವಾರಾಹಿ ನದಿ - ವಾರಾಹಿ (ಶಿವಮೊಗ್ಗ)

ವೇದಾವತಿ ನದಿ ಮಾರಿಕಣಿವೆ (ಚಿತ್ರದುರ್ಗ)

ಕೃಷ್ಣಾ ನದಿ - ಆಲಮಟ್ಟಿ (ಬಾಗಲಕೋಟೆ)

ತುಂಗಭದ್ರಾ ನದಿ - ಭದ್ರ (ಚಿಕ್ಕಮಗಳೂರು) ಹೊಸಪೇಟೆ (ಬಳ್ಳಾರಿ)

ಕಾಮೆಂಟ್‌ಗಳು